50 ವೈಜ್ಞಾನಿಕ ಸಲಕರಣೆಗಳು ಮತ್ತು ಅವುಗಳ ಉಪಯೋಗಗಳು


50 ವೈಜ್ಞಾನಿಕ ಸಲಕರಣೆಗಳು ಮತ್ತು ಅವುಗಳ ಉಪಯೋಗಗಳು
April 6, 2018 admin  0 Comments Scientific Equipment, ಉಪಯೋಗಗಳು, ವಿಜ್ಞಾನ ಸಲಕರಣೆಗಳು, ವೈಜ್ಞಾನಿಕ ಸಲಕರಣೆಗಳು
ಲ್ಯಾಕ್ಟೋಮೀಟರ್  – ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
ಓಡೋಮೀಟರ್ – ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
ಮೈಕ್ರೋಮೀಟರ್ – ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
ಮೈಕ್ರೋಸ್ಕೋಪ್ – ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
ಹೈಗ್ರೋಮೀಟರ್ – ವಾತಾವರಣದ ಆರ್ದ್ರತೆ ಅಳೆಯಲು ಬಳಸುತ್ತಾರೆ.
ಹೈಡ್ರೋಮೀಟರ್ – ದ್ರವಗಳ ನಿರ್ಧಿಷ್ಟ ಗುರುತ್ವಾಕರ್ಷಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
ಹೈಡ್ರೋಫೋನ್ – ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
ಹೈಡ್ರೋಸ್ಕೋಪ್ – ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
ಥರ್ಮೋಮೀಟರ್ – ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.
ಅಲ್ಟಿಮೀಟರ್ – ಎತ್ತರ ಅಳೆಯಲು ಬಳಸುತ್ತಾರೆ.
ಎಲೆಕ್ಟ್ರೋಮೀಟರ್ – ವಿದ್ಯುತ್ ಅಳೆಯಲು ಬಳಸುತ್ತಾರೆ.
ಪ್ಯಾದೋಮೀಟರ್ – ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
ಗ್ಯಾಲ್ವನೋಮೀಟರ್ – ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
ಮೈಕ್ರೋ ಆ್ಯಮೀಟರ್ – ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
ವೋಲ್ಟ್ ಮೀಟರ್ – ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.
ಥರ್ಮೋಸ್ಟ್ಯಾಟ್ – ನಿರ್ಧಿಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
ಮ್ಯಾನೋಮೀಟರ್ – ಅನಿಲ ಒತ್ತಡ ಅಳೆಯಲು
ರಿಫ್ರ್ಯಾಕ್ಟೋಮೀಟರ್ – ವಕ್ರೀಭವನ ಸುಚಾಂಕ ಅಳೆಯಲು
ಸಿಸ್ಮೋಗ್ರಾಫ್ – ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು
ಫೋಟೋಮೀಟರ್ – ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು
ಪೈರೋಮೀಟರ್ – ಅತೀ ಹೆಚ್ಚಿನ ಉಷ್ಣತೆ ಅಳೆಯಲು
ರೈನಗೆಜ್ – ನಿರ್ಧಿಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು .
ಸ್ಪೀಡೋಮೀಟರ್ – ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು
ಇಲೆಕ್ಟ್ರೋಎನಸೆಫಲೋಗ್ರಾಫಿ– ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
ಸ್ಪಿಗ್ಮೋಮ್ಯಾನೋಮೀಟರ್ – ರಕ್ತದೊತ್ತಡ ಅಳೆಯಲು ಬಳಸುತ್ತಾರೆ.
ಸ್ಪೆಕ್ಟ್ರೋಮೀಟರ್ – ವರ್ಣ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
ಅಮ್ಮೀಟರ್ – ವಿದ್ಯುತ್ ಅಳೆಯಲು ಬಳಸುತ್ತಾರೆ.
ಆಡಿಯೋಮೀಟರ್ – ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.
ಅನಿಯೋಮೀಟರ್ – ಗಾಳಿಯ ವೇಗವನ್ನು ಅಳೆಯಲು
ಸ್ಪೇಥೋಸ್ಕೋಪ್ – ಹೃದಯ ಬಡಿತ ಆಲಿಸಲು
ಬ್ಯಾರೋಮೀಟರ್ – ವಾತಾವರಣದ ಒತ್ತಡ ಅಳೆಯಲು
ಡೈನಮೋ – ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
ಎಲೆಕ್ಟ್ರೋಕಾರ್ಡಿಯೋಗ್ರಾಫಿ – ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು
ಬೈನಾಕ್ಯೂಲರ್ – ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
ಕಲರಿ ಮೀಟರ್ – ಬಣ್ಣದ ತೀವ್ರತೆ ತಿಳಿಯಲು ಬಳಸುವರು.
ಸಿನೆಮ್ಯಾಟೋಗ್ರಾಫ್ – ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
ಕಾರ್ಡಿಯೋಗ್ರಫಿ – ಹೃದಯದ ಚಟುವಟಿಕೆಯನ್ನು ಕಂಡು ಹಿಡಿಯಲು
ಕ್ರೋನೋಮೀಟರ್ – ಹಡಗುಗಳಲ್ಲಿ ಸರಿಯಾದ ಸಮಯವನ್ನು ಕಂಡು ಹಿಡಿಯಲು
ಕ್ಯಾಲಿಪರ್ – ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
ಸೋನರ್ – ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು
ಉಷ್ಣಯಂತ್ರ – ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಲು
ರೋಹಿತದರ್ಶಕ – ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ
ಲೇಸರ್ – ಏಕವರ್ಣಿಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
ದ್ಯುತಿಕೋಶ – ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ವಿಧಾನ
ಸೌರಕೋಶ – ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
ಶುಷ್ಕಕೋಶ – ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವರ್ತಿಸುವ ವಿಧಾನ
ಸೆಂಟ್ರಿಪ್ಯೂಜ್ – ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
ಅಸಿಲೇಟರ್ – ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
ಎ.ಸಿ.ಡೈನಮೋ – ಪರ್ಯಾಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
ಡಿ.ಸಿ. ಡೈನಮೋ– ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
ಪೆರಿಸ್ಕೋಪ್ – ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
ಸೈಟೋಮೀಟರ್ – ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
ಸ್ಪೈರೋಮೀಟರ್ – ಉಸಿರಾಡುವಾಗ ಗಾಳಿಯ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ.
ಎಂಡೋಸ್ಕೋಪ್ – ದೇಹದ ಒಳ ಅಂಗಗಳನ್ನು ಪರೀಕ್ಷಿಸಲು
ದಿಕ್ಸೂಚಿ – ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
ರೇಡಾಕ – ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
ಮೈಕ್ರೊಫೋನ್ – ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
ಮೆಘಾಪೋನ್ – ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
ಟೆಲಿಫೋನ್ – ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
ಕ್ಯಾಲೋರಿಮೀಟರ್  – ಶಾಖದ ಪ್ರಮಾಣವನ್ನು ಅಳೆಯುವ ಸಾಧನ
ಟ್ಯಾಕೋಮೀಟರ್  – ವಿಮಾನಗಳ ವೇಗವನ್ನು ಅಳೆಯುವ ಸಾಧನ

Post a Comment

2 Comments

  1. Sir, i like ur all notes. But i havnt money for coaching. I decided to preparation in house so plz send me d all books pdf sir.. Plz help me

    ReplyDelete
    Replies
    1. Send ur what's number, I will send u the materials

      Delete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)