ವಿಜ್ಞಾನದ ಪ್ರಮುಖ ಸಂಶೋಧನೆಗಳು & ಅವುಗಳ ಸಂಶೋಧಕರು

# ವಿಜ್ಞಾನದ ಪ್ರಮುಖ ಸಂಶೋಧನೆಗಳು & ಅವುಗಳ ಸಂಶೋಧಕರು #
1) ಬಾರೋಮೀಟರ್ ----- ಇ.ಜಿ. ಟಾರಿಸೆಲ್ಲಿ.
2) ಸ್ಟೆತಾಸ್ಕೋಪ್ ----- ರೆನೆಲೆನೆಕ್.
3) ಪ್ರಿಂಟಿಂಗ್ ಪ್ರೆಸ್ ----- ಜಾನ್ ಗುಟೆನ್ ಬರ್ಗ್.
4) ಲೇಸರ್ ----- ಸಿ. ಹೆಚ್. ಟೌನ್ಸ್.
5) ಪೌಂಟನ್ ಪೆನ್ ----- ವಾಟರ್ ಮೆನ್.
6) ಕಾರು ----- ಕಾರ್ಲ್ ಬೆಂಜ್.
7) ರೆಡಾರ್ ---- ಟೇಲರ್ & ಲೀಯೋ ಯಂಗ್.
8) ಟೈಪ್ ರೇಟರ್ --- ಪೆಲಿಗ್ರೈನ್ ಟೆರಿ.
9) ವಾಣಿಜ್ಯ ಟೈಪ್ ರೈಟರ್ ---- ಕ್ರಿಸ್ಟೋಪರ್ ಶೂಲ್ಸ್.
ಸಿನಿಮಾ ---- ನಿಕೊಲಾಸ್ & ಜಿನ್ ಲಿಂಬ್ರೆ.
10) ಏರೋಪ್ಲೇನ್ ---- ರೈಟ್ ಸಹೋದರರು
11) ಪೋಟೋಗ್ರಪಿ ---- ನೆಸಿಪೋರ್ ನೆಸಿಪಿ.
12) ರೆಫ್ರಿಜರೇಟರ್ ---- ಜೇಮ್ಸ್ ಹ್ಯಾರಿಸನ್ಸ.
13) ಡೈನಮೋ ---- ಮೈಕಲ್ ಪ್ಯಾರಡೆ.
14) ಡೈನಮೆ್ಟ್ ---- ಆಲ್ ಪ್ರೆಡ್ ನೊಬೆಲ್
15) ವಾಚ್ ---- ಬಿ.ಎಮ್. ಫೆಡ್ರಿ.
16) ವೋಲ್ಟ್ ವಿದ್ಯುತ್ ಕೋಶ ---- ಲೂಹಿ ಗ್ವಾಲ್ವನೀಯ.
17) ಆವರ್ತ ಕೋಷ್ಟಕ ---- ಡಿಮಿಟ್ರಿ ಮೆಂಡಲಿವ್.
18) ಸಾಪೇಕ್ಷವಾದ ,----- ಆಲ್ಬರ್ಟ್ ಐನ್‌ಸ್ಟೈನ್.
19) ಬಿಗ್ ಬ್ಯಾಂಗ್ ---- ಜಾರ್ಜ್ ಲಿಮಿಟ್ರೆ.
20) ಎಲೆಕ್ಟ್ರಿಕ್ ಬಲ್ಬ್ ---- ಸರ್ ಹಂಪ್ರಿಡೆವಿ.
21) ಕಾಗದ --- ಚೀನಾದವರು.
22) ರಬ್ಬರ್ ಗಟ್ಟಿಯಾಗುವಿಕೆ ---- ಚಾರ್ಲ್ಸ್‌ ಗುಡ್ ಇಯರ್.
23) ಸ್ಪರ್ಮೋಟೊಮೋವಾ --- ಅಟೊವನ್ ಲಿವಾನ್ ಹಾಕ್
24) ಕ್ರಿಸ್ಕೋಗ್ರಾಪ್ ---- ಜೆ. ಸಿ. ಬೋಸ್.
25) ಸಬ್ ಮರಿನ್ ---- ಡೇವಿಡ್ ಬುಶ್ನೆಲ್
26) ಜಲಜನಕದ ಬಾಂಬ್ ---- ಎಡ್ವರ್ಡ್ ಟೇಲರ್.
27) ಸ್ಟೀಮ್ ಹಡಗು ---- ಜೆ. ಸಿ. ಪಿರಿರ್.
28) ವಿದ್ಯುತ್ ಕೋಶ --- ಆಲೆ ಸ್ಯಾಂಡ್ರೋ ವೋಲ್ಟ್
29) ಲಾಗರಿದಮ್ --- ಜಾನ್ ನೇಪಿಯರ್
30) ಪಿ.ಎಚ್. ಮೀಟರ್ ---- ಎ.ಒ. ಬೆಕ್ ಮಾನ್
31) ಪ್ಯಾರಾಚೂಟ್ ---- ಲೆನೂರ್ ಮ್ಯಾಂಡ್
32) ಕ್ಯಾಮರಾ --- ಜೋಸೆಫ್ ನೀಫ್ಸ
33) ಸೇಫ್ಟಿ ಫಿನ್ ---- ವಾಲ್ಟೇರ್ ಹಂಟ್
34) ರಾಕೆಟ್ (ದ್ರವ ಇಂಧನ) ----- ರಾಬರ್ಟ್ ಎ ಗೊಡ್ಡಾರ್ಡ್.
35) ಹೊಲಿಗೆಯ ಯಂತ್ರ ---- ಥಾಮಸ್ ಸೈಂಟ್
36) ಬೈಸಿಕಲ್ --- ಕಾರ್ಲ್ ವಾನ್ ಸಾಗಬ್ರಾನ್
37) ಕ್ಸೆರೊಗ್ರಪಿ ---- ಜೆಸ್ಟರ್ ಕಾರ್ಲ್ ಸನ್
38) ಲೇಸರ್ ( ಕಾರ್ಯಪ್ರವೃತ್ತ) ---- ಥಿಮೋದರ್ ಮೈಮಾನ್
39) ಪೋನೋಗ್ರಾಪ್ ----- ಥಾಮಸ್ ಅಲ್ವಾ ಎಡಿಸನ್
40) ಮೈಕ್ರೋಸ್ಕೋಪ್ ---- ಹ್ಯಾನ್ಸ್ ಲೆಪ್ರಸಿ & ಜೆ. ಜಾನ್ಸನ್
41) ಎಲೆಕ್ಟ್ರಾನ್ ಮೈಕ್ರೋಸ್ಕೋಪ್
------ ವ್ಹಿ. ಎಮ್. ಝೋರೋಕಿನ್.
42) ಜಿಲೆಟಿನ್ ---- ಆಲ್ ಫ್ರೆಡ್ ನೊಬೆಲ್
43) ರಕ್ತ ದ ಗುಂಪು ---- ಕಾರ್ಲ್ ಲ್ಯಾಂಡ್ ಸ್ಟಿನರ್
44) ಹೃದಯ ಕಸಿ --- ಕ್ರಿಶ್ಚಿಯನ್ ಬರ್ನಾರ್ಡ್
45) ಕ್ಲೋರೋಫಾರಮ್ ---- ಜೇಮ್ಸ್ ಸಿಂಪ್ಸನ್
46) ಬ್ಯಾಕ್ಟೀರಿಯಾಗಳು ---- ಲೆವಾನ್ ಹಾಕ್
47) ಹೋಮಿಯೋಪತಿ ---- ಸ್ಯಾಮುವೆಲ್ ಹಾನಿಮನ್
48) ವಿಕಿರಣ ಪಟುತ್ವ ---- ಹೆನ್ರಿ ಬೆಕೆರಲ್
49) ಜೀವಕೋಶ ಸಿದ್ದಾಂತ ---- ಜೇಕಬ್ ಸ್ಲಿಡನ್ & ಥಿಯೋಡರ್ ಸ್ವಾನ್
50) ಅಯಾನು ಸಿದ್ಧಾಂತ ---- ಸ್ಪಾಂಟೆ ಆರ್ ಹಿನಿಯಸ್.

Post a Comment

0 Comments