ಸಾಮಾನ್ಯ ವಿಜ್ಞಾನ ಕ್ವಿಜ್

1) ಭೂಮಿಯ ಮೇಲ್ಮೈಯ ಎಷ್ಟರಷ್ಟು ಭಾಗ ನೀರಿನಿಂದ ಆವೃತ್ತವಾಗಿದೆ?
* ಶೇ 71 ರಷ್ಟು.

2) ಅತ್ಯಂತ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುವುದು ಯಾವ ರಂಗದಲ್ಲಿ?
* ಕೃಷಿ ರಂಗದಲ್ಲಿ.

3) ವಿಶ್ವ ಜಲ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 22.

4) ಮಣ್ಣಿಗೆ ಇರುವ ಅತ್ಯಂತ ದೊಡ್ಡ ಗಂಡಾಂತರವೆಂದರೆ ಯಾವುದು?
* ಮಣ್ಣಿನ ಸವಕಳಿ.

5) ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 21.

6) ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಇರುವ ನೈಸರ್ಗಿಕ ಸಂಪನ್ಮೂಲ ಯಾವುದು?
* ಕಲ್ಲಿದ್ದಲು.

7) 1 ಬ್ಯಾರಲ್ ಗೆ ಎಷ್ಟು ಲೀಟರ್?
* 159 ಲೀಟರ್.

8) ಖನಿಜಗಳನ್ನು ಹೊರತೆಗೆದು ಸಂಸ್ಕರಿಸುವ ಕ್ರಿಯೆಗೆ ---- ಎಂದು ಹೆಸರು?
* ಗಣಿಗಾರಿಕೆ.

9) ವಾತಾವರಣದಲ್ಲಿರುವ ನೈಟ್ರೋಜನ್ ನ ಪ್ರಮಾಣವೆಷ್ಟು?
* 78 ರಷ್ಟು.

10) ವಾತಾವರಣದಲ್ಲಿರುವ ಆಕ್ಸಿಜನ್ ಪ್ರಮಾಣವೆಷ್ಟು?
* ಶೇ 21.

11) ಭೂಮಿಯ ಮೇಲ್ಪದರ ಭಾಗವೇ -----.
* ಶಿಲಾವರಣ.

12) ಮನುಷ್ಯರು ಯಾವ ಪ್ರಭೇದಕ್ಕೆ ಸೇರುತ್ತಾರೆ?
* ಹೋಮೋ ಸೆಪಿಯನ್ಸ್.

13) ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ----- ಎನ್ನುವರು?
* ಧಾತು (ಮೂಲವಸ್ತು).

14) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೇಮ್ಸ್ ಚಾಡ್ ವಿಕ್.

15) ಯುರೇನಿಯಂನ ರಾಶಿ ಸಂಖ್ಯೆ ಎಷ್ಟು?
* 238.

By RBS

16) ಅಲ್ಯೂಮೀನಿಯಂ ನ ಪ್ರೋಟ್ರಾನ್ ಗಳ ಸಂಖ್ಯೆ ಎಷ್ಟು?
* 13.

17) ಆಕ್ಸಿಜನ್ ನ ಇಲೆಕ್ಟ್ರಾನ್ ಗಳ ಸಂಖ್ಯೆ ಎಷ್ಟು?
* 8.

18) ಎ.ಎಂ.ಯು ವಿಸ್ತರಿಸಿರಿ?
* ಅಟೋಮಿಕ್ ಮಾಸ್ ಯುನಿಟ್.

19) ಅಲ್ಯೂಮೀನಿಯಂ ನ ಸಂಕೇತವೇನು?
* ಎ ಎಲ್.

20) ಎಸ್.ಟಿ.ಪಿ ವಿಸ್ತರಿಸಿರಿ?
* ಸ್ಟ್ಯಾಂಡ್ ರಡ್ ಟೇಮ್ ಪೇರೆಚರ್ ಆಂಡ್ ಪ್ರೇಸರ್.

21) ಸೋಡಿಯಂನ ಸಂಕೇತವೇನು?
* ಎನ್.ಎ.

22) ರಾಬರ್ಟ್ ಹುಕ್ ಯಾವ ದೇಶದ ವಿಜ್ಞಾನಿ?
* ಇಂಗ್ಲೆಂಡ್.

23) ಅಮೀಬಾವನ್ನು ಯಾವ ಸಾಮ್ರಾಜ್ಯದಲ್ಲಿ ಸೇರಿಸಲಾಗಿದೆ?
* ಪ್ರೊಟಿಸ್ಟಾ.

24) ಕಾಲರ ರೋಗವನ್ನು ಉಂಟುಮಾಡುವ ಸೂಕ್ಷ್ಮ ಜೀವಿ ಯಾವುದು?
* ವಿಬ್ರಿಯೋ ಕಾಲರೆ.

25) ಡಿ.ಎನ್.ಎ ವಿಸ್ತರಿಸಿರಿ?
* Deoxyribose nucleic acid.

26) ವೇಗೋತ್ಕರ್ಷದ ಅಂತರರಾಷ್ಟ್ರೀಯ ಮಾನ ಯಾವುದು?
* ಮೀಟರ್ ಪರ್ ಸೆಕೆಂಡ್.

27) ಸಸ್ಯಗಳ ಅಧ್ಯಯನವನ್ನುಯಾವ ಶಾಸ್ತ್ರ ಎನ್ನುತ್ತಾರೆ?
* ಸಸ್ಯಶಾಸ್ತ್ರ.

28) ಪ್ರಾಣಿಶಾಸ್ತ್ರ ಯಾವದರ ಅಧ್ಯಯನ ಮಾಡುತ್ತದೆ?
* ಪ್ರಾಣಿಗಳ ಅಧ್ಯಯನ.

29) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ ಆಚರಿಸಲಾಗುತ್ತದೆ?
* ಫೆಬ್ರುವರಿ 28.

30) ಆರ್ಯುವೇದದ ಪಿತಾಮಹ ಯಾರು?
* ಚರಕ.

By RBS

31) ಮಲೇರಿಯಾ ರೋಗವನ್ನು ಉಂಟು ಮಾಡುವ ಸೂಕ್ಷ್ಮ ಜೀವಿ ಯಾವುದು?
* ಪ್ಲಾಸ್ಮೋಡಿಯಮ್ ವೈವಾಕ್ಸ್.

32) ನವೀಕರಣಗೊಳ್ಳುವ ನೈಸರ್ಗಿಕ ಸಂಪನ್ಮೂಲಗಳಿಗೆ ಉದಾಹರಣೆ ನೀಡಿ?
* ಸೌರಶಕ್ತಿ, ಗಾಳಿ, ನೀರು, ವನ್ಯಜೀವಿಗಳು, ಅರಣ್ಯಗಳು ಹಾಗೂ ಕೃಷಿ ಬೆಳೆಗಳು.

33)  ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ ಯಾವುದು?
* ಉತ್ತರಕನ್ನಡ.

34) ರಾಜ್ಯದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿದ ಜಿಲ್ಲೆ ಯಾವುದು?
* ವಿಜಯಪುರ.

35) ಕಾರ್ಬನ್ ನ ನ್ಯೂಟ್ರಾನ್ ಗಳ ಸಂಖ್ಯೆ ಎಷ್ಟು?
* 6.

36) ಕ್ಲೋರಿನ್ ಅಣುಸೂತ್ರವೇನು?
* ಸಿ.ಎಲ್ 2.

37) ಬೆಳ್ಳಿಯ ಸಾಪೇಕ್ಷ ಪರಮಾಣು ರಾಶಿ ಎಷ್ಟು?
* 107.87.

38) ನೀರಿನ ಗ್ರಾಂ ಅಣುರಾಶಿ ಎಷ್ಟು?
* 18 ಜಿ.

39) ಸಿಲಿಕಾನ್ ನ ಸಂಕೇತವೇನು?
* ಎಸ್ಐ.

40) ಜೀವಿಗಳೆಲ್ಲವೂ ----- ಚಿಕ್ಕ ಘಟಕಗಳಿಂದಾಗಿವೆ?
* ಜೀವಕೋಶಗಳೆಂಬ.

41) ಜೀವಕೋಶ ಸಿದ್ದಾಂತವನ್ನು ಮಂಡಿಸಿದವರು ಯಾರು?
* ಶ್ಲಿಡನ್ & ಷ್ವಾನ್. (1839).

42) ನಾಯಿಯ ವರ್ಣತಂತುಗಳ ಸಂಖ್ಯೆ ಎಷ್ಟು?
* 78.

ಮೂಲ: ಆರ್.ಬಿ.ಎಸ್.

Post a Comment

0 Comments