ಸೂಪರ್ ಸಾಮಾನ್ಯ ವಿಜ್ಞಾನದ ಪ್ರಶ್ನೆಗಳು

ಸೂಪರ್ ಸಾಮಾನ್ಯ ವಿಜ್ಞಾನದ ಪ್ರಶ್ನೆಗಳು

1) ಆಟೋಮೊಬೈಲ್ ಇಂಜಿನ್‌ನಲ್ಲಿ ಬಳಸುವ ಆ್ಯಂಟಿಪ್ರೀಡ್
a) ಪ್ರೋಪೇನ್
b) *ಇಥನಾಲ್*✅
c) ಈಥೇನ್
d) ಮಿಥೇನ್

2) ಬಾಹ್ಯಾಕಾಶ ನೌಕೆಯಲ್ಲಿರುವ ಖಗೋಳ ಯಾತ್ರಿಗೆ ಆಕಾಶದ ಬಣ್ಣ ಹೇಗೆ ಕಂಡು ಬರುತ್ತದೆ?
a) *ಕಪ್ಪು*✅
b) ನೀಲಿ
c) ಕೆಂಪು
d) ದಟ್ಟನೀಲಿ

3) ' ಗೆಲೇನ್ ' ಇದು ಯಾವ ಲೋಹದ ಅದಿರು?
a) ಚಿನ್ನ
b) ಬೆಳ್ಳಿ
c) ತಾಮ್ರ
d) *ಸೀಸ*✅

4) ಓಜೋನ್ ರಂಧ್ರವನ್ನು ಪತ್ತೆ ಹಚ್ಚಿದ ಉಪಗ್ರಹ
a) ಲೂನಾ-1
b) *ನಿಂಬಸ್-7*✅
c) ಲ್ಯಾಂಡ್ ಸ್ಯಾಟ್-3
d) ಟರಾಸ್-ಎನ್

5) ಮಾರುತಗಳನ್ನು ಅಳೆಯುವ ಮಾನದ ಹೆಸರು
a) *ಬೋಫರ್ಟ ಸ್ಕೇಲ್*✅
b) ಸಿಸ್ಮೋಗ್ರಾಫ್
c) ಕ್ಯಾಥೋಮೀಟರ್
d) ಅಮ್ಮೀಟರ್

6) ಮೊದಲ ಜಾಗತಿಕ ಯುದ್ಧದಲ್ಲಿ ಬಳಸಲಾದ ರಾಸಾಯನಿಕ
a) *ಮಸ್ಟರ್ಡ್ ಗ್ಯಾಸ್*✅
b) ಮಿಥೇನ್ ಗ್ಯಾಸ್
c) ಈಥೇನ್ ಗ್ಯಾಸ್
d) ಪ್ರೋಪೆನ್

7) ಸಿಮೆಂಟ್ ಬೇಗನೆ ಗಟ್ಟಿಯಾಗುವುದನ್ನು  ತಡೆಗಟ್ಟುವ ಲವಣ
a) ಸೋಡಿಯಂ
b) ಕ್ಯಾಲ್ಸಿಯಂ
c) *ಜಿಪ್ಸಂ*✅
d) ರಂಜಕ

8) ರೆಫ್ರೀಜರೇಟರ್‌ನಲ್ಲಿ ಉಪಯೋಗಿಸುವ ಅನಿಲ ಯಾವುದು?
a) *ಅಮೋನಿಯಾ*✅
b) ಓಜೋನ್
c) ಕ್ರಿಪ್ಟಾನ್
d) ನಿಯಾನ್

9) ಅಗ್ನಿಶಾಮಕ ಯಂತ್ರ ಹಾಗೂ ಸಿನಿಮಾ ಮಂದಿರಗಳಲ್ಲಿ ಬೆಂಕಿ ನಂದಿಸಲು ಬಳಸುವ ಅನಿಲ ಯಾವುದು?
a) *ಇಂಗಾಲದ ಡೈಆಕ್ಸೈಡ್*✅
b) ಸಲ್ಪ್ಯೂರಿಕ್ ಅಸಿಡ್
c) ಹೈಡ್ರೋಜನ್
d) ಆಮ್ಲಜನಕ

10) ಯಾವ ಲೋಹವು ಮಾನವರಲ್ಲಿ ಕ್ರಮಗತವಾಗಿ ವಿಷವನ್ನು ಹರಡುವುದು?
a) *ಸೀಸ*✅
b) ಗಂಧಕ
c) ರಂಜಕ
d) ಮೇಗ್ನಿಷಿಯಂ

11) ಹ್ಯಾಲೋಜಿನ್‌ಗಳಲ್ಲಿ ಅತ್ಯಂತ ಕ್ರಿಯಾಶೀಲವಾದುದು
a) ಕ್ಲೋರಿನ್
b) *ಪ್ಲೋರಿನ್*✅
c) ಮಿಥೇನ್
d) ಈಥೇನ್

12) ಸಾಮಾನ್ಯ ಮನುಷ್ಯನ ರಕ್ತದೊತ್ತಡವು ಎಷ್ಟಿರುತ್ತದೆ?
a) 80/120 mm Hg
b) 150/90 mm Hg
c) *120/80 mm Hg*✅
d) 90/150 mm Hg

13) ಭಾರತದಲ್ಲಿ ಪ್ರಥಮ ಬದಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
a) ಡಾ. ಕೇಶವನ್ ನಾಯರ್
b) ಡಾ. ವಾಲಿತನಯ
c) *ಡಾ. ವೇಣುಗೋಪಾಲ್*✅
d) ಡಾ. ಪಿ.ಕೆ.ಕೆ. ಅಯ್ಯಂಗಾರ್

14) ಲ್ಯುಕೇಮಿಯಾದಲ್ಲಿ ಯಾವ ರಕ್ತ ಕಣಗಳು ಹಾನಿಗೊಳಗಾಗುತ್ತವೆ?
a) *ಬಿಳಿರಕ್ತ ಕಣಗಳು*✅
b) ಕೆಂಪು ರಕ್ತ ಕಣಗಳು
c) ಪ್ಲೇಟ್‌ಲೆಟ್ಸ್
d) ಮೇಲಿನ ಎಲ್ಲವೂ

15) ಹಿಮೋಗ್ಲೋಬಿನ್ ತಯಾರಿಕೆಗೆ ಬೇಕಾಗುವ ಅವಶ್ಯಕ ಖನಿಜ
a) *ಕಬ್ಬಿಣ*✅
b) ತಾಮ್ರ
c) ಅಯೋಡಿನ್
d) ಮ್ಯಾಂಗನೀಸ್

16) ನ್ಯುಮೋನಿಯಾ ಎಂಬುದು ಯಾವ ಭಾಗಕ್ಕೆ ತಗಲುವ ರೋಗ
a) *ಶ್ವಾಸಕೋಶ*✅
b) ಹೃದಯ
c) ಕಣ್ಣು
d) ಜಠರ

17) ರಕ್ತ ಹೆಪ್ಪುಗಟ್ಟುವಿಕೆಯನ್ನು  ಏನೆಂದು ಕರೆಯುತ್ತಾರೆ?
a) ಪೈಟ್ರೋಸಿಸ್
b) *ಥ್ರೊಂಬೋಸಿಸ್*✅
c) ಆಗ್ಲುಟಿನೈಸೆಷನ್
d) ನ್ಯೂಮ್ಯಾಜಿಟಂ

18) ಬಣ್ಣಕುರುಡುತನ
a) *ಮಹಿಳೆಯರಲ್ಲಿ ಅಪರೂಪ*✅
b) ಪುರುಷರಲ್ಲಿ ಅಪರೂಪ
c) ಮಹಿಳೆಯರಲ್ಲಿ ಸಾಮಾನ್ಯ
d) ಪುರುಷರಲ್ಲಿ ಸಾಮಾನ್ಯ

19) ಪಿಟ್ಯುಟರಿ ಗ್ರಂಥಿಯ ಅಧೀನಕ್ಕೊಳಪಡದೇ ಕಾರ್ಯ ಚಟುವಟಿಕೆ ನಡೆಸುವ ಗ್ರಂಥಿ
a) *ಪ್ಯಾರಾಥೈರಾಯಿಡ್ ಗ್ರಂಥಿ*✅
b) ಪ್ಯಾಂಕ್ರಿಯಾಸ್
c) ಅಡ್ರಿನಾಲ್
d) ಯಾವುದು ಅಲ್ಲ

20) ಅಲ್ಫಾ-ಕೆರೋಟಿನ್ ಎಂಬ ಪ್ರೋಟೀನ್ ಇರುವುದು ಯಾವುದರಲ್ಲಿ?
a) ಹತ್ತಿ
b) *ಉಣ್ಣೆ*✅
c) ಸೆಣಬು
d) ಕಬ್ಬು

1) ಯಾವ ರಾಜ್ಯ ಸರ್ಕಾರ ರಾಜ್ಯದಲ್ಲಿ
ಅನಿಮಿಯಾವನ್ನು ಮುಕ್ತಗೊಳಿಸುವ ಸಲುವಾಗಿ
ಲಲಿಮಾ ಅಭಿಯಾನ (Lalima Abhiyan)ವನ್ನು
ಜಾರಿಗೊಳಿಸಿದೆ?
1) ರಾಜಸ್ಥಾನ್ 2) ಗುಜರಾತ್
3) ಮಹಾರಾಷ್ಟ್ರ 4) ಮಧ್ಯಪ್ರದೇಶ##

2) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತರಿ ಯೋಜನೆಯನ್ನು ಯಾವ
ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ
ತರಲಾಯಿತು?
1) 8ನೇ ಪಂಚವಾರ್ಷಿಕ ಯೋಜನೆ
2) 9ನೇ ಪಂಚವಾರ್ಷಿಕ ಯೋಜನೆ
3) 10ನೇ ಪಂಚವಾರ್ಷಿಕ ಯೋಜನೆ ##
4) 11ನೇ ಪಂಚವಾರ್ಷಿಕ ಯೋಜನೆ

3) ಅಬಕಾರಿ ಸುಂಕ ಎಂದರೆ
1) ವಸ್ತುವಿನ ಖರೀದಿಯ ಮೇಲೆ ವಿಧಿಸುವ ತೆರಿಗೆ
2) ವಸ್ತುವಿನ ಉತ್ಪಾದನೆಯ ಮೇಲೆ ವಿಧಿಸುವ ತೆರಿಗೆ
##
3) ವಸ್ತುವಿನ ಮಾರಾಟದ ಮೇಲೆ ವಿಧಿಸುವ ತೆರಿಗೆ
4) ವಸ್ತುವಿನ ಉಪಭೋಗದ ಮೇಲೆ ವಿಧಿಸುವ ತೆರಿಗೆ

4) ಇದು ಒಂದು ಪೂರ್ವ ದಿಕ್ಕಿಗೆ ಹರಿಯುವ
ಕರ್ನಾಟಕದ ನದಿಯಾಗಿದೆ
(ಎ) ಅಘನಾಶಿನಿ ನದಿ
(ಬಿ) ತುಂಗಾ ನದಿಯ
(ಸಿ) ವರಾಹಿ ನದಿಯ
(ಡಿ) ಗುರುಪುರ ನದಿ
ಉತ್ತರ: ಬಿ

5) ಇವುಗಳಲ್ಲಿ ಮೊದಲ ಕನ್ನಡ ಚಿತ್ರ
ಯಾವುದು ?
(ಎ) ಗುಬ್ಬಿ ವೀರಣ್ಣ
(ಬಿ) ಭಕ್ತ ಧ್ರುವ
(ಸಿ) ಸತಿ ಸುಲೋಚನಾ
(ಡಿ) ಭಂದರಿ ಬೈ
ಉತ್ತರ: ಸಿ

6. ಕೆಳಗಿನ ರಾಜ್ಯ ಸರ್ಕಾರದ ಇತ್ತೀಚೆಗೆ ಎಸ್ಸಿ /
ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು
ನೀಡಲು Anwesha ಯೋಜನೆಯನ್ನು
ಆರಂಭಿಸಿತು?
ಎ) ಒಡಿಶಾ
ಬಿ) ಬಿಹಾರ
ಸಿ) ಮಧ್ಯಪ್ರದೇಶ
ಡಿ) ಗುಜರಾತ್
ಉತ್ತರ: ಎ

7. 2015 ರ BBC ವರ್ಷದ ಪ್ರಶಸ್ತಿ ಯಾರು
ಗೆದ್ದಿದ್ದಾರೆ?
ಎ) ಕ್ರಿಸ್ಟಿಯಾನೋ ರೊನಾಲ್ಡೊ
ಬಿ) ಆಂಡಿ ಮುರ್ರೆ
ಸಿ) ಲಿಯೋನೆಲ್ ಮೆಸ್ಸಿ
ಡಿ) ರೋಜರ್ ಫೆಡರರ್
ಉತ್ತರ: ಬಿ

8) ಟಿ 20 ಕ್ರಿಕೆಟ್ ಪಂದ್ಯಗಳಲ್ಲಿ 600 ಸಿಕ್ಸರ್ ಬಾರಿಸಿದ
ಪ್ರಥಮ ಕ್ರಿಕೆಟ್ ಆಟಗಾರ ಯಾರು?
ಎ) ಸುರೇಶ್ ರೈನಾ
ಬಿ) ಕ್ರಿಸ್ ಗೇಲ್
ಸಿ) ಗ್ಲೆನ್ ಮ್ಯಾಕ್ಸ್ವೆಲ್
ಡಿ) ಬ್ರೆಂಡನ್ ಮೆಕಲಮ್
ಉತ್ತರ: ಬಿ

9) ಕೆಳಗಿನ ಯಾವ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ
ಭಾರತೀಯ ವಿದ್ಯಾರ್ಥಿಗಳಿಗೆ ಎಪಿಜೆ ಅಬ್ದುಲ್
ಕಲಾಂ ಫೆಲೋಶಿಪ್ ಪ್ರಾರಂಭಿಸಿದೆ?
ಎ) ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ
ಬಿ) ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯ
ಸಿ) ಕೊಲಂಬಿಯಾ ವಿಶ್ವವಿದ್ಯಾಲಯ
ಡಿ) ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
ಉತ್ತರ: ಬಿ

10) ಭಾರತದ ದೊಡ್ಡ ವನ್ಯಜೀವಿ ರಕ್ಷಣಾ
ಕೇಂದ್ರ ಇತ್ತೀಚೆಗೆ _ ನಲ್ಲಿ
ಸ್ಥಾಪಿಸಲಾಯಿತು ?.
ಎ) ಮಹಾಸ
ಬಿ) ನಾಗೊನ್
ಸಿ) ಧನ್ಬಾದ್
ಡಿ) ನಾಗ್ಪುರ
ಉತ್ತರ: ಡಿ

11) ಇತ್ತಿಚ್ಚಿಗೆ ಆಂಧರ ರಾಷ್ಟ್ರೀಯ ಕ್ರಿಕೆಟ್
ಟೂರ್ನಮೆಂಟ್ ____ ರಲ್ಲಿ ನಡೆಯಿತು.?
ಎ) ಗೋವಾ
ಬಿ) ದೆಹಲಿ
ಸಿ) ಹೈದರಾಬಾದ್
ಡಿ) ಮುಂಬೈ
ಉತ್ತರ: ಬಿ

12) ಕೆಳಗಿನ ಯಾವ e- ಕಾಮರ್ಸ್ ಕಂಪನಿಯ
ಇತ್ತೀಚೆಗೆ ಹಿಂದಿ ಮತ್ತು ತೆಲುಗು ಮೊಬೈಲ್
ವೆಬ್ಸೈಟ್ ಆರಂಭಿಸಿದೆ?
ಎ) ಇಬೇ
ಬಿ) ಅಮೆಜಾನ್
ಸಿ) ಫ್ಲಿಪ್ಕಾರ್ಟ್
ಡಿ) ಸ್ನಾಪ್ಡೀಲ್
ಉತ್ತರ: ಡಿ

13) ಕೆಳಗಿನ ಯಾವ ರಾಷ್ಟ್ರವು ಇತ್ತೀಚೆಗೆ ವಿಶ್ವ
ವ್ಯಾಪಾರ ಸಂಸ್ಥೆ (WTO) 164th ಸದಸ್ಯ
ರಾಷ್ಟ್ರವಾಗಿದೆ ?
ಎ) ತುರ್ಕಮೆನಿಸ್ತಾನ್
ಬಿ) ಕಝಾಕಿಸ್ತಾನ್
ಸಿ) ಅಫ್ಘಾನಿಸ್ಥಾನ
ಡಿ) ಪಾಕಿಸ್ತಾನ
ಉತ್ತರ: c

14) ಅಂತರರಾಷ್ಟ್ರೀಯ ವಲಸಿಗರ ದಿನ _
ರಂದು ಆಚರಿಸಲಾಗುತ್ತದೆ ?.
ಎ) 15 ಡಿಸೆಂಬರ್
ಬಿ) 16 ಡಿಸೆಂಬರ್
ಸಿ) 17 ಡಿಸೆಂಬರ್
ಡಿ) 18 ನೇ ಡಿಸೆಂಬರ್
ಉತ್ತರ: ಡಿ

15) ಯಾವ ವರ್ಷದಲ್ಲಿ, ಹಂಪಿಯಲ್ಲಿನ
ಸ್ಮಾರಕಗಳು ವಿಶ್ವ ಪರಂಪರೆಯ ತಾಣಗಳಿಗೆ
ಸೇರ್ಪಡಿಸಲಾಗಿದೆ ?
(ಎ) 1972
(ಬಿ) 1978
(ಸಿ) 1982
(ಡಿ) 1986
ಉತ್ತರ: ಡಿ

16). ಯಾವ ವರ್ಷದಲ್ಲಿ, ಬಂಡೀಪುರ
ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಮೀಸಲು
ಅರಣ್ಯ ಸ್ಥಾಪಿಸಲಾಯಿತು ?
(ಎ) 1970
(ಬಿ) 1972
(ಸಿ) 1974
(ಡಿ) 1978
ಉತ್ತರ: ಸಿ

17). ಮೊದಲ ಆಂಗ್ಲೋ ಮೈಸೂರು ಯುದ್ಧದ
ನಡೆದದ್ದು ?
(ಎ) 1762
(ಬಿ) 1767
(ಸಿ) 1780
(ಡಿ) 1785
ಉತ್ತರ: ಬಿ

18) ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಂಧರ್ಭದಲ್ಲಿ ಭಾರತದ ಗವರ್ನರ್
ಜನರಲ್ ಯಾರಾಗಿದ್ದರು ?
(ಎ) ಲಾರ್ಡ್ ವೆಲ್ಲೆಸ್ಲಿ
(ಬಿ) ಲಾರ್ಡ್ ಕಾರ್ನ್ವಾಲಿಸ್
(ಸಿ) ಲಾರ್ಡ್ ಮಿಂಟೋ
(ಡಿ) ಲಾರ್ಡ್ ಹೇಸ್ಟಿಂಗ್ಸ್
ಉತ್ತರ: ಎ

19). ಬೆಂಗಳೂರು ವಿಶ್ವವಿದ್ಯಾಲಯವನ್ನು
ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು ?
(ಎ) 1872
(ಬಿ) 1886
(ಸಿ) 1890
(ಡಿ) 1896
ಉತ್ತರ: ಬಿ

20) ಹೆಚ್ಛು ಕಾಲ ಕರ್ನಾಟಕ
ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು
ಯಾರು ?
(ಎ) ಆರ್ ಗುಂಡೂರಾವರು
(ಬಿ) ಎಸ್ ಆರ್ ಬೊಮ್ಮಾಯಿ
(ಸಿ) ಡಿ ದೇವರಾಜ ಅರಸು
(ಡಿ) ರಾಮಕೃಷ್ಣ ಹೆಗಡೆ
C

21) ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ
ಮಸೀದಿಯಾಗಿರುವ ಬಿಜಾಪುರದ ಜಾಮಿ
ಮಸೀದಿಯನ್ನು ನಿರ್ಮಿಸಿದವರು ಯಾರು?
1) 2ನೇ ಇಬ್ರಾಹಿಂ ಆದಿಲ್ ಷಾ 2) 1ನೇ ಆಲಿ ಆದಿಲ್
ಷಾ
3) ಮಹಮ್ಮದ್ ಆದಿಲ್ ಷಾ
4) 2ನೇ ಆಲಿ ಆದಿಲ್ ಷಾ
B

22) ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ
ಇತ್ತೀಚೆಗೆ ಸುದ್ದಿಯಲ್ಲಿದ್ದ ಎಲ್ಎಂಸಿ ಪಿ-3
ಎಂಬುದು______
1) ಕ್ಷುದ್ರಗ್ರಹ 2) ಧೂಮಕೇತು
3) ಅತಿದೊಡ್ಡ ಕಪ್ಪು ರಂಧ್ರ
4) ಪ್ರಕಾಶಮಾನವಾದ ಅವಳಿ ನಕ್ಷತ್ರ
D

23) ಕಾರ್ಮಿಕ ಮಂಡಳಿ ಇತ್ತೀಚೆಗೆ ಬಿಡುಗಡೆ
ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು
ನಿರುದ್ಯೋಗ ಪ್ರಮಾಣವನ್ನು ಹೊಂದಿರುವ
ರಾಜ್ಯ ಯಾವುದು?
1) ತ್ರಿಪುರ ## 2) ಬಿಹಾರ್
3) ಕರ್ನಾಟಕ 4) ನಾಗಾಲ್ಯಾಂಡ್

24) ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪವು ಈ ಕೆಳಗಿನ ಯಾವ ನ್ಯಾಯಾಲಯದ
ವ್ಯಾಪ್ತಿಗೆ ಒಳಪಡುತ್ತದೆ?
1) ತಮಿಳುನಾಡು ಹೈಕೋರ್ಟ್
2) ಬಾಂಬೆ ಹೈಕೋರ್ಟ್
3) ಕೊಲ್ಕತ್ತಾ ಹೈಕೋರ್ಟ್
4) ಕೇರಳ ಹೈಕೋರ್ಟ್ ##

25) ಈ ಕೆಳಗಿನ ಯಾವುದು ಬೌದ್ಧ ಭಿಕ್ಷುಗಳು
ಪಾಲಿಸಬೇಕಾದ ಶಿಸ್ತುಬದ್ಧ ನಿಯಮಗಳನ್ನು
ಒಳಗೊಂಡಿದೆ?
1) ಸುತ್ತಪಿಟಕ 2) ವಿನಯಪಿಟಕ. ##
3) ಅಭಿಧಮ್ಮಪಿಟಕ 4) ಜಾತಕಕಥೆಗಳು

26) ಮೆರಿನೋ (Merino) ಎಂಬುದು ಜನಪ್ರಿಯ____
__ ತಳಿಯಾಗಿದೆ
1) ಕುರಿ ## 2) ಹಸು
3) ಕುದುರೆ 4) ನಾಯಿ

27) ಲೋನಾವರ ನದಿಯು ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಉಗಮವಾಗುತ್ತದೆ?
1) ಹಿಮಾಲಯ ಪರ್ವತ ಶ್ರೇಣಿ
2) ಅರಾವಳಿ ಪರ್ವತ ಶ್ರೇಣಿ ##
3) ವಿಂಧ್ಯಾ ಪರ್ವತ ಶ್ರೇಣಿ
4) ಸಾತ್ಪುರ ಪರ್ವತ ಶ್ರೇಣಿ*

ಸಾಮಾನ್ಯ ವಿಜ್ಞಾನದ ಪ್ರಶ್ನೆಗಳು*

1) ಆಟೋಮೊಬೈಲ್ ಇಂಜಿನ್‌ನಲ್ಲಿ ಬಳಸುವ ಆ್ಯಂಟಿಪ್ರೀಡ್
a) ಪ್ರೋಪೇನ್
b) *ಇಥನಾಲ್*✅
c) ಈಥೇನ್
d) ಮಿಥೇನ್

2) ಬಾಹ್ಯಾಕಾಶ ನೌಕೆಯಲ್ಲಿರುವ ಖಗೋಳ ಯಾತ್ರಿಗೆ ಆಕಾಶದ ಬಣ್ಣ ಹೇಗೆ ಕಂಡು ಬರುತ್ತದೆ?
a) *ಕಪ್ಪು*✅
b) ನೀಲಿ
c) ಕೆಂಪು
d) ದಟ್ಟನೀಲಿ

3) ' ಗೆಲೇನ್ ' ಇದು ಯಾವ ಲೋಹದ ಅದಿರು?
a) ಚಿನ್ನ
b) ಬೆಳ್ಳಿ
c) ತಾಮ್ರ
d) *ಸೀಸ*✅

4) ಓಜೋನ್ ರಂಧ್ರವನ್ನು ಪತ್ತೆ ಹಚ್ಚಿದ ಉಪಗ್ರಹ
a) ಲೂನಾ-1
b) *ನಿಂಬಸ್-7*✅
c) ಲ್ಯಾಂಡ್ ಸ್ಯಾಟ್-3
d) ಟರಾಸ್-ಎನ್

5) ಮಾರುತಗಳನ್ನು ಅಳೆಯುವ ಮಾನದ ಹೆಸರು
a) *ಬೋಫರ್ಟ ಸ್ಕೇಲ್*✅
b) ಸಿಸ್ಮೋಗ್ರಾಫ್
c) ಕ್ಯಾಥೋಮೀಟರ್
d) ಅಮ್ಮೀಟರ್

6) ಮೊದಲ ಜಾಗತಿಕ ಯುದ್ಧದಲ್ಲಿ ಬಳಸಲಾದ ರಾಸಾಯನಿಕ
a) *ಮಸ್ಟರ್ಡ್ ಗ್ಯಾಸ್*✅
b) ಮಿಥೇನ್ ಗ್ಯಾಸ್
c) ಈಥೇನ್ ಗ್ಯಾಸ್
d) ಪ್ರೋಪೆನ್

7) ಸಿಮೆಂಟ್ ಬೇಗನೆ ಗಟ್ಟಿಯಾಗುವುದನ್ನು  ತಡೆಗಟ್ಟುವ ಲವಣ
a) ಸೋಡಿಯಂ
b) ಕ್ಯಾಲ್ಸಿಯಂ
c) *ಜಿಪ್ಸಂ*✅
d) ರಂಜಕ

8) ರೆಫ್ರೀಜರೇಟರ್‌ನಲ್ಲಿ ಉಪಯೋಗಿಸುವ ಅನಿಲ ಯಾವುದು?
a) *ಅಮೋನಿಯಾ*✅
b) ಓಜೋನ್
c) ಕ್ರಿಪ್ಟಾನ್
d) ನಿಯಾನ್

9) ಅಗ್ನಿಶಾಮಕ ಯಂತ್ರ ಹಾಗೂ ಸಿನಿಮಾ ಮಂದಿರಗಳಲ್ಲಿ ಬೆಂಕಿ ನಂದಿಸಲು ಬಳಸುವ ಅನಿಲ ಯಾವುದು?
a) *ಇಂಗಾಲದ ಡೈಆಕ್ಸೈಡ್*✅
b) ಸಲ್ಪ್ಯೂರಿಕ್ ಅಸಿಡ್
c) ಹೈಡ್ರೋಜನ್
d) ಆಮ್ಲಜನಕ

10) ಯಾವ ಲೋಹವು ಮಾನವರಲ್ಲಿ ಕ್ರಮಗತವಾಗಿ ವಿಷವನ್ನು ಹರಡುವುದು?
a) *ಸೀಸ*✅
b) ಗಂಧಕ
c) ರಂಜಕ
d) ಮೇಗ್ನಿಷಿಯಂ

11) ಹ್ಯಾಲೋಜಿನ್‌ಗಳಲ್ಲಿ ಅತ್ಯಂತ ಕ್ರಿಯಾಶೀಲವಾದುದು
a) ಕ್ಲೋರಿನ್
b) *ಪ್ಲೋರಿನ್*✅
c) ಮಿಥೇನ್
d) ಈಥೇನ್

12) ಸಾಮಾನ್ಯ ಮನುಷ್ಯನ ರಕ್ತದೊತ್ತಡವು ಎಷ್ಟಿರುತ್ತದೆ?
a) 80/120 mm Hg
b) 150/90 mm Hg
c) *120/80 mm Hg*✅
d) 90/150 mm Hg

13) ಭಾರತದಲ್ಲಿ ಪ್ರಥಮ ಬದಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
a) ಡಾ. ಕೇಶವನ್ ನಾಯರ್
b) ಡಾ. ವಾಲಿತನಯ
c) *ಡಾ. ವೇಣುಗೋಪಾಲ್*✅
d) ಡಾ. ಪಿ.ಕೆ.ಕೆ. ಅಯ್ಯಂಗಾರ್

14) ಲ್ಯುಕೇಮಿಯಾದಲ್ಲಿ ಯಾವ ರಕ್ತ ಕಣಗಳು ಹಾನಿಗೊಳಗಾಗುತ್ತವೆ?
a) *ಬಿಳಿರಕ್ತ ಕಣಗಳು*✅
b) ಕೆಂಪು ರಕ್ತ ಕಣಗಳು
c) ಪ್ಲೇಟ್‌ಲೆಟ್ಸ್
d) ಮೇಲಿನ ಎಲ್ಲವೂ

15) ಹಿಮೋಗ್ಲೋಬಿನ್ ತಯಾರಿಕೆಗೆ ಬೇಕಾಗುವ ಅವಶ್ಯಕ ಖನಿಜ
a) *ಕಬ್ಬಿಣ*✅
b) ತಾಮ್ರ
c) ಅಯೋಡಿನ್
d) ಮ್ಯಾಂಗನೀಸ್

16) ನ್ಯುಮೋನಿಯಾ ಎಂಬುದು ಯಾವ ಭಾಗಕ್ಕೆ ತಗಲುವ ರೋಗ
a) *ಶ್ವಾಸಕೋಶ*✅
b) ಹೃದಯ
c) ಕಣ್ಣು
d) ಜಠರ

17) ರಕ್ತ ಹೆಪ್ಪುಗಟ್ಟುವಿಕೆಯನ್ನು  ಏನೆಂದು ಕರೆಯುತ್ತಾರೆ?
a) ಪೈಟ್ರೋಸಿಸ್
b) *ಥ್ರೊಂಬೋಸಿಸ್*✅
c) ಆಗ್ಲುಟಿನೈಸೆಷನ್
d) ನ್ಯೂಮ್ಯಾಜಿಟಂ

18) ಬಣ್ಣಕುರುಡುತನ
a) *ಮಹಿಳೆಯರಲ್ಲಿ ಅಪರೂಪ*✅
b) ಪುರುಷರಲ್ಲಿ ಅಪರೂಪ
c) ಮಹಿಳೆಯರಲ್ಲಿ ಸಾಮಾನ್ಯ
d) ಪುರುಷರಲ್ಲಿ ಸಾಮಾನ್ಯ

19) ಪಿಟ್ಯುಟರಿ ಗ್ರಂಥಿಯ ಅಧೀನಕ್ಕೊಳಪಡದೇ ಕಾರ್ಯ ಚಟುವಟಿಕೆ ನಡೆಸುವ ಗ್ರಂಥಿ
a) *ಪ್ಯಾರಾಥೈರಾಯಿಡ್ ಗ್ರಂಥಿ*✅
b) ಪ್ಯಾಂಕ್ರಿಯಾಸ್
c) ಅಡ್ರಿನಾಲ್
d) ಯಾವುದು ಅಲ್ಲ

20) ಅಲ್ಫಾ-ಕೆರೋಟಿನ್ ಎಂಬ ಪ್ರೋಟೀನ್ ಇರುವುದು ಯಾವುದರಲ್ಲಿ?
a) ಹತ್ತಿ
b) *ಉಣ್ಣೆ*✅
c) ಸೆಣಬು
d) ಕಬ್ಬು

Post a Comment

0 Comments