ಸಂಗ್ರಹ :- 10 ನೇ ತರಗತಿ ವಿಜ್ಞಾನ.
1) ಭಾರತ ಸರ್ಕಾರ ಸ್ಥಾಪಿಸಿರುವ ಏಷ್ಯಾದಲ್ಲೇ ಮೊದಲನೆಯದಾದ ಸೌರಕೋಳ ಯಾವುದು?
* ಗುಜರಾತ್ ನ ಭುಜ್.
2) ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲದೆ?
* ಬೆಂಗಳೂರು.
3) ಜಟ್ರೋಪ ಎಂಬ ಸಸ್ಯದ ಬೀಜಗಳಿಂದ ಪಡೆಯಲಾಗುತ್ತಿರುವ ತೈಲವನ್ನು ಯಾವುದರ ಪರ್ಯಾಯವಾಗಿ ಬಳಸಲಾಗುತ್ತದೆ?
* ಡೀಸೆಲ್ ಗೆ.
4) "ಟಾಟಾಪಾನಿ" ಎಂಬ ಉಷ್ಣ ವಲಯದ ಬುಗ್ಗೆ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
5) ಭುಜ್ ನಲ್ಲಿರುವ ಸೌರಕೊಳ ಪ್ರತಿ ವರ್ಷ ಎಷ್ಟು ಉಷ್ಣಶಕ್ತಿಯನ್ನು ಒದಗಿಸುತ್ತದೆ?
* 220 ಲಕ್ಷ kwh.
6) ಬಯೋಗ್ಯಾಸ್ ನಲ್ಲಿರುವ ಅನಿಲ ಯಾವುದು?
* ಮಿಥೇನ್.
7) ಬಯೋಗ್ಯಾಸ್ ನಲ್ಲಿರುವ ಮಿಥೇನ್ ನ ಪ್ರಮಾಣವೆಷ್ಟು?
* 70'/.
8) ಗಾಳಿಶಕ್ತಿ, ಅಲೆಗಳ ಶಕ್ತಿ ಹಾಗೂ ಸಾಗರಶಕ್ತಿ ------ ಇತರ ಇಂಧನ ರೂಪಗಳಾಗಿವೆ.
* ನವೀಕರಿಸಲಾಗುವ.
9) ನಮ್ಮ ದೇಶದಲ್ಲಿ ಅತಿದೊಡ್ಡ ಗಾಳಿಯಂತ್ರಗಳ ಘಟಕ ಎಲ್ಲಿದೆ?
* ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ.
10) ಗಾಳಿಯು ಒಂದು ಸೌರಶಕ್ತಿಯ ---- ರೂಪ.
* ಪರಿವರ್ತಿತ.
11) "ಪ್ಯೂಗ" ಎಂಬ ಉಷ್ಣ ವಲಯದ ಬಗ್ಗೆ ಎಲ್ಲಿದೆ?
* ಲಡಖಾನ್ ನಲ್ಲಿದೆ.
12) ಗಾಳಿ ಶಕ್ತಿಯನ್ನು ಪಡೆಯಲು ----- ಗಳನ್ನು ಬಳಸಲಾಗುತ್ತದೆ?
* ಗಾಳಿಯಂತ್ರ.
13) ಗುಡುಗು ಹಾಗೂ ಮಿಂಚಿನ ಸಂದಭಗಳಲ್ಲಿ ಬಿಡುಗಡೆಯಾಗುವ ಆಕ್ಸೈಡ್ ಯಾವುದು?
* ನೈಟ್ರೋಜನ್.
14) ಭಾರಿ ವಾಹನಗಳು ಹಾಗೂ ಸಾರಿಗೆ ವಾಹನಗಳಲ್ಲಿ ----- ಅನ್ನು ಇಂಧನವಾಗಿ ಬಳಸಲಾಗುತ್ತದೆ?
* ಡೀಸೆಲ್.
15) ಸಿಗರೇಟಿನ ಹೊಗೆಯಲ್ಲಿ ಅತಿ ಹೆಚ್ಚು ಪ್ರಮಾಣದ ------ ಆಕ್ಸೈಡ್ ಇರುತ್ತದೆ?
* ಕಾರ್ಬನ್ ಮೊನಾಕ್ಸೈಡ್.
16) ಕಾರುಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ----- ಅನ್ನು ಇಂಧನವಾಗಿ ಬಳಸಲಾಗುತ್ತದೆ?
* ಪೆಟ್ರೋಲ್.
17) ಶಬ್ದವನ್ನು ಅಳೆಯುವ ಮಾನಕ್ಕೆ ----- ಎಂದು ಹೆಸರು.
* ಡೇಸಿಬಲ್.
18) ಎಷ್ಟು ಡೇಸಿಬಲ್ ಗಿಂತ ಹೆಚ್ಚಿನ ಯಾವುದೇ ಶಬ್ದ ಮಾನವನ ಕಿವಿಗಳಿಗೆ ಹಾನಿಕಾರಕ?
* 100.
19) ಭೂಮಿಯಿಂದ 15 ರಿಂದ 60 ಕಿ.ಮೀ ದೂರದಲ್ಲಿರುವ ಗೋಳ ಯಾವುದು?
* ಸ್ಥಿರಗೋಳ.
20) ಸಿ ಎಫ್ ಸಿ ವಿವರಿಸಿರಿ?
* ಕ್ಲೋರೋ ಪ್ಲೋರೋ ಕಾರ್ಬನ್.
21) ಒಂದು ಕ್ಲೋರಿನ್ ಅಣುವಿಗೆ ------ ಲಕ್ಷ ಓಝೋನ್ ಅಣುಗಳನ್ನು ವಿಘಟಿಸುವ ಸಾಮರ್ಥ್ಯವಿದೆ?
* ಒಂದು.
22) ಸೂರ್ಯ ಕಿರಣಗಳು ಭೂಮಿಯನ್ನು ಬಿಸಿಮಾಡಿದ ಪರಿಣಾಮವಾಗಿ ಬಿಡುಗಡೆಯಾಗುವ ಕಿರಣಗಳು ಯಾವು?
* ಅವಗೆಂಪು.
23) ಜಾಗತಿಕ ತಾಪದ ----- ಯಿಂದಾಗಿ ಮಂಜಿನ ಗಡ್ಡೆಗಳು ಕರಗುತ್ತಿವೆ.
* ಏರಿಕೆ.
24) ಆಮ್ಲಮಳೆಯ ಪಿಎಚ್ ಮೌಲ್ಯ ತಿಳಿಸಿ?
* 5.6.
25) ಸಲ್ಲ್ಫೂರಿಕ್ ಹಾಗೂ ನೈಟ್ರಿಕ್ ಆಮ್ಲದಿಂದ ಯಾವ ಮಳೆ ಉಂಟಾಗುತ್ತದೆ?
* ಆಮ್ಲಮಳೆ.
27) ಹಿರೋಶಿಮಾ ಹಾಗೂ ನಾಗಸಾಕಿಯ ಮೇಲೆ ಅಣುಬಾಂಬನ್ನು ಹಾಕಿದ್ದು ಯಾವಾಗ?
* 1945 ರ ಆಗಸ್ಟ್ 6, & ಆಗಸ್ಟ್ 9 ರಂದು.
28) 'ಅಷ್ಟಕ ನಿಯಮ'ವನ್ನು ಆಳವಾಗಿ ಅಭ್ಯಸಿಸಿ ವಿಸ್ತರಿಸಿದವರು ಯಾರು?
* ಡಿಮೆಟ್ರಿ ಮೆಂಡೇಲಿವ್.
29) 'ಡೆಮೇಟ್ರಿ ಮೆಂಡೇಲಿವ್' ಯಾವ ದೇಶದ ರಸಾಯನಶಾಸ್ತ್ರಜ್ಞ?
* ರಷ್ಯಾ.
30) "ಸಿಲಿಕಾನ್" ಒಂದು ----.
* ಅರೆವಾಹಕ.
By RBS
31) ಸಿಲಿಕಾನ್ ಎಂಬ ಪದ 'ಲ್ಯಾಟಿನ್' ಭಾಷೆಯ ಯಾವ ಪದದಿಂದ ಪಡೆದಿದ್ದು?
* ಸಿಲಿಸಿಯಮ್.
32) "ಸಿಲಿಸಿಯಮ್" ಪದದ ಅರ್ಥವೇನು?
* ಕಲ್ಲು ಅಥವಾ ಚಕಮಕಿ.
33) ಸಿಲಿಕಾನಿನ ಸಂಕೇತವೇನು?
* ಎಸ್ ಐ.
34) ಸಿಲಿಕಾನ್ ನ ಪರಮಾಣು ಸಂಖ್ಯೆ ----.
* 14.
35) ಸಿಲಿಕಾನ್ ನ ರಾಶಿ ಸಂಖ್ಯೆ ----.
* 28.
36) ಸಿಲಿಕಾನ್ ನ ಬಹುರೂಪಗಳು ಯಾವುವು?
* ಅಸ್ಫಟಿಕ ಮತ್ತು ಸ್ಫಟಿಕ.
37) ಸಿಲಿಕಾನ್ ಮತ್ತು ಕೋಕ್ ನ ಮಿಶ್ರಣವನ್ನು ವಿದ್ಯುತ್ ಕುಲುಮೆಯಲ್ಲಿ ಕಾಸಿದಾಗ ----- ಉತ್ಪತ್ತಿಯಾಗುತ್ತದೆ?
* ಸಿಲಿಕಾನ್ ಕಾರ್ಬೈಡ್ (ಕಾರ್ಬೋರಂಡಮ್).
38) ಕಾಸ್ಟಿಕ್ ಸೋಡಾ, ವಾಶಿಂಗ್ ಸೋಡಾ ನೀರಿನಲ್ಲಿ ವಿಲೀನವಾಗುವುದು ----- ಕ್ರಿಯೆ.
* ಬಹಿರ್ ಉಷ್ಣಕ.
39) ಸಿಲಿಕಾನ್, ಆಕ್ಸಿಜನ್ ಮತ್ತು ಹೈಡ್ರೋಕಾರ್ಬನ್ ಗಳಿಂದಾದ ರಬ್ಬರ್ ನಂತಹ ಸಂಯುಕ್ತಗಳು ಯಾವು?
* ಸಿಲಿಕೋನ್ ಗಳು.
40) "ಸಿಲಿಕೋಸಿಸ್" ಎಂಬುದು -----.
* ವೃತ್ತಿ ಸಂಬಂಧಿ ಕಾಯಿಲೆ.
By RBS
41) ಟ್ರಾನ್ಸಿಸ್ಟರ್, ಡಯೋಡ್, ಅನುಕಲಿತ ಮಂಡಲಗಳ ತಯಾರಿಕೆಯಲ್ಲಿ ------ ಬಳಸುತ್ತಾರೆ.
* ಸಿಲಿಕಾನ್.
42) ಅಲ್ಯೂಮೀನಿಯಂನ ಪರಮಾಣು ಸಂಖ್ಯೆ -----.
* 13.
43) ಕಬ್ಬಿಣ ಪರಮಾಣು ಸಂಖ್ಯೆ -----.
* 26.
44) ಸಿರಿಯಂ ಪರಮಾಣು ಸಂಖ್ಯೆ ------.
* 58.
45) ಮ್ಯಾಂಗನೀಸ್ ಪರಮಾಣು ಸಂಖ್ಯೆ ----.
* 25.
46) ಸತು ಪರಮಾಣು ಸಂಖ್ಯೆ ----.
* 30.
ಮೂಲ
::::::::::: RBS ::::::::::::::
0 Comments