ಪ್ರಮುಖ ರೂಪಾಂತರ ಶಿಲೆಗಳು

ಪ್ರಮುಖ ರೂಪಾಂತರ ಶಿಲೆಗಳು 

1)  ಗ್ರಾನೈಟ್  --->  ನೀಸ್ 

2)  ಬಸಾಲ್ಟ್  --->  ಶಿಸ್ಟ್

3)  ಮರಳು ಶಿಲೆ ---> ಕ್ವಾಟ೯ಝೈಟ್ 

4)  ಶೆಲ್ --->  ಸ್ಲೇಟು

5) ಸುಣ್ಣದಕಲ್ಲು ---> ಅಮೃತ ಶಿಲೆ 

6) ಕಲ್ಲಿದ್ದಿಲು  --->  ಗ್ರಾಫೈಟ್

7) ಗ್ರಾಫೈಟ್  --->  ವಜ್ರ 

##  ಕಣ ಶಿಲೆಯ ವಿಧಗಳು ## 

ಎ] ಭೌತಿಕ ಕಣ ಶಿಲೆಗಳು :

1) ಸ್ಪಟಿಕ ಶಿಲೆ ---> ಮರಳು 

2) ಮೃಣ್ಮಯ ಶಿಲೆ ---> ಶೇಲ್

3) ಶಿಲಾಮಯ ---> ಬ್ರೇಸಿಯಾ, ಕಾಂಗ್ಲೋಮೆರೇಟ್ 

ಬಿ] ರಾಸಾಯನಿಕ ಕಣ ಶಿಲೆಗಳು :

1) ಜಿಪ್ಸಂ  

2) ಕ್ವಾಟ್ಜ೯

3) ಕಲ್ಲುಪ್ಪು 

ಸಿ] ಜೈವಿಕ ಕಣ ಶಿಲೆಗಳು :

1) ಸುಣ್ಣದ ಕಲ್ಲು 

2) ಕಲ್ಲಿದ್ದಿಲು

Post a Comment

0 Comments