ಸಾಮಾನ್ಯ ವಿಜ್ಞಾನ ಕ್ವಿಜ್

ವಿಷಯ  :- ಸಾಮಾನ್ಯ ವಿಜ್ಞಾನ.

1) ವಿಜ್ಞಾನದ ಪಿತಾಮಹ ಯಾರು?
- ರೋಜರ್ ಬೇಕನ್.

2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ ಯಾವುದು?
* ಫಾರ್ಮಿಕ್ ಆಮ್ಲ.

3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
* ಡಾಲಿ (ಕುರಿ).

4) ಕಂಚು ---- & ---- ಒಳಗೊಂಡಿರುತ್ತದೆ.
* ತಾಮ್ರ & ತವರ.

5) ಓಝೋನ್ ನ ಅಣುಸೂತ್ರವೇನು?
* ಒ3.

6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
* ಸಲ್ಪ್ಯೂರಿಕ್ ಆಮ್ಲ.

7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ ಯಾವುದು?
* ಚಿರತೆ/ಚಿತಾ.

8) ಪ್ಲಾಟಿಪಸ್ & ಎಕಿಡ್ನ್ ಇವು -----.
* ಮೊಟ್ಟೆ ಇಡುವ ಸಸ್ತನಿಗಳು.

9) ನಗಿಸುವ ಅನಿಲ ಯಾವುದು?
* ನೈಟ್ರಸ್ ಆಕ್ಸೈಡ್.

10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧ ಯಾವುದು?
* ಎಲೆಕ್ಟ್ರೊ ವೆಲೆಂಟ್.

11) ಡೊಲೊಮೈಟ್ ಎನ್ನುವುದು -----.
* ಕ್ಯಾಲ್ಸಿಯಂನ ಅದಿರು.

12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ ಯಾವುದು?
* ನೆಲಗಡಲೆ.

13)  ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ ಯಾವುದು?
* ಈಥಲೀನ್.

14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.

15) ಕಿಣ್ವಗಳು ------- ಗಳಾಗಿರುತ್ತವೆ?
* ಪ್ರೋಟಿನ್.

16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು?
* ಪೆಟ್ರೋಲಿಯಂ ಈಥರ್.

17) ಇಂಗಾಲದ ಬಹು ರೂಪಗಳು ----&-----.
* ವಜ್ರ & ಗ್ರಾಫೈಟ್.

18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
* ಗ್ರೆಗೇರ್ ಮಂಡಲ್.

19) ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
* ಈಥೈಲ್.

20) ಟಂಗ್ ಸ್ಟನ್ ನ ಸಂಕೇತವೇನು?
* W.

By RBS

21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ ಯಾವುದು?
* ಫ್ಲೋಯಂ.

22) ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
* ಘನ.

23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.

24) ಜೂಲ್, ಕ್ಯಾಲೋರಿಗಳು ----- ಮಾನಗಳು.
* ಶಕ್ತಿಯ.

25)  ಜೂನ್ 5 ರ ವಿಶೇಷವೇನು?
* ವಿಶ್ವ ಪರಿಸರ ದಿನ.

26) ಆಮ್ಲ ಮಳೆಗೆ ---- & ---- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.

27) ಮಾರ್ಸ್ ಗ್ಯಾಸ್ ಎಂದು ಯಾವದನ್ನು ಕರೆಯುತ್ತಾರೆ?
* ಮೀಥೆನ್.

28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ ಯಾವುದು?
* ಆಲ್ನಿಕೋ.

29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.

30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.

31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.

32) ಭಾರಜಲವನ್ನು ------ ಎನ್ನುವರು?
* ಡ್ಯೂಟೇರಿಯಂ.

33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
* ಯುರೇನಿಯಂ.

34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.

35) ಕಾಗೆ ಬಂಗಾರ ಎಂದು ಯಾವದನ್ನು ಕರೆಯುತ್ತಾರೆ?
* ಮೈಕಾ (ಅಭ್ರಕ).

36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.

37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.

38) ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
* ಎಕ್ಸ್ ರೇ.

39) ಕೋಲಾ ತಂಪು ಪಾನಿಯದಲ್ಲಿರುವುದು -----&------.
* ಕಾಫೈನ್ & ಕೋಕೈನ್.

40) ಕೋಲಾ ತಂಪು ಪಾನೀಯ ಕಂಪನಿಯು ಯಾವ ಮೂಲದ್ದು?(ರಾಷ್ಟ್ರ)
* ಯುಎಸ್.

By RBS

41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 28.

42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.

43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು ಯಾವಾಗ?
* 1930.

44) 2015, ಫೆಬ್ರವರಿ 28 ವಿಜ್ಞಾನ ದಿನದ ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.

45) ಜೇನುತುಪ್ಪ ------- ಒಳಗೊಂಡಿರುತ್ತದೆ?
* ಫ್ರಕ್ಟೋಸ್.

46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ರೋಗ ಯಾವುದು?
* ಡೆಂಗ್ಯೂ ಜ್ವರ.

47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು ಯಾವದನ್ನು?
* ಕ್ಷ ಕಿರಣ.

48)  ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.

49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು ಯಾವುದು?
* ಪೋಟಾಸಿಯಂ-40.

50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.

51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.

ಮೂಲ : ಜ್ಞಾನಕಣಜ ಕ್ವಿಜ್ ಆರ್ ಬಿ ಎಸ್

Post a Comment

0 Comments