ಸಾಮಾನ್ಯ ವಿಜ್ಞಾನದ ಒಂದು ಅಂಕದ ಪ್ರಶ್ನೋತ್ತರಗಳು

1)ವಿಜ್ಞಾನದ ಪಿತಾಮಹ ಯಾರು?
- ರೋಜರ್ ಬೇಕನ್.
2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲಯಾವುದು?
* ಫಾರ್ಮಿಕ್ ಆಮ್ಲ.
3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
* ಡಾಲಿ (ಕುರಿ).
4) ಕಂಚು ---- & ---- ಒಳಗೊಂಡಿರುತ್ತದೆ.
* ತಾಮ್ರ & ತವರ.
5) ಓಝೋನ್ ನ ಅಣುಸೂತ್ರವೇನು?
* ಒ3.
6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
* ಸಲ್ಪ್ಯೂರಿಕ್ ಆಮ್ಲ.
7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿಯಾವುದು?
* ಚಿರತೆ/ಚಿತಾ.
8) ಪ್ಲಾಟಿಪಸ್ & ಎಕಿಡ್ನ್ ಇವು -----.
* ಮೊಟ್ಟೆ ಇಡುವ ಸಸ್ತನಿಗಳು.
9) ನಗಿಸುವ ಅನಿಲ ಯಾವುದು?
* ನೈಟ್ರಸ್ ಆಕ್ಸೈಡ್.
10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧಯಾವುದು?
* ಎಲೆಕ್ಟ್ರೊ ವೆಲೆಂಟ್.
11) ಡೊಲೊಮೈಟ್ ಎನ್ನುವುದು -----.
* ಕ್ಯಾಲ್ಸಿಯಂನ ಅದಿರು.
12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ ಯಾವುದು?
* ನೆಲಗಡಲೆ.
13) ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ ಯಾವುದು?
* ಈಥಲೀನ್.
14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ
ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.
15) ಕಿಣ್ವಗಳು ------- ಗಳಾಗಿರುತ್ತವೆ?
* ಪ್ರೋಟಿನ್.
16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು?
* ಪೆಟ್ರೋಲಿಯಂ ಈಥರ್.
17) ಇಂಗಾಲದ ಬಹು ರೂಪಗಳು ----&-----.
* ವಜ್ರ & ಗ್ರಾಫೈಟ್.
18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
* ಗ್ರೆಗೇರ್ ಮಂಡಲ್.
19) ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
* ಈಥೈಲ್.
20) ಟಂಗ್ ಸ್ಟನ್ ನ ಸಂಕೇತವೇನು?
* W.
21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ ಯಾವುದು?
* ಫ್ಲೋಯಂ.
22) ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
* ಘನ.
23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.
24) ಜೂಲ್, ಕ್ಯಾಲೋರಿಗಳು ----- ಮಾನಗಳು.
* ಶಕ್ತಿಯ.
25) ಜೂನ್ 5 ರ ವಿಶೇಷವೇನು?
* ವಿಶ್ವ ಪರಿಸರ ದಿನ.
26) ಆಮ್ಲ ಮಳೆಗೆ ---- & ---- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.
27) ಮಾರ್ಸ್ ಗ್ಯಾಸ್ ಎಂದು ಯಾವದನ್ನು
ಕರೆಯುತ್ತಾರೆ?
* ಮೀಥೆನ್.
28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ ಯಾವುದು?
* ಆಲ್ನಿಕೋ.
29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.
30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ
ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.
31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.
32) ಭಾರಜಲವನ್ನು ------ ಎನ್ನುವರು?
* ಡ್ಯೂಟೇರಿಯಂ.
33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
* ಯುರೇನಿಯಂ.
34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.
35) ಕಾಗೆ ಬಂಗಾರ ಎಂದು ಯಾವದನ್ನು
ಕರೆಯುತ್ತಾರೆ?
* ಮೈಕಾ (ಅಭ್ರಕ).
36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.
37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.
38) ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
* ಎಕ್ಸ್ ರೇ.
39) ಕೋಲಾ ತಂಪು ಪಾನಿಯದಲ್ಲಿರುವುದು -----&------.
* ಕಾಫೈನ್ & ಕೋಕೈನ್.
40) ಕೋಲಾ ತಂಪು ಪಾನೀಯ ಕಂಪನಿಯು ಯಾವ ಮೂಲದ್ದು?(ರಾಷ್ಟ್ರ)
* ಯುಎಸ್.
41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ
ಆಚರಿಸಲಾಗುತ್ತದೆ?
* ಫೆಬ್ರವರಿ 28.
42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.
43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು ಯಾವಾಗ?
* 1930.
44) 2015, ಫೆಬ್ರವರಿ 28 ವಿಜ್ಞಾನ ದಿನದ
ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.
45) ಜೇನುತುಪ್ಪ ------- ಒಳಗೊಂಡಿರುತ್ತದೆ?
* ಫ್ರಕ್ಟೋಸ್.
46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ರೋಗ ಯಾವುದು?
* ಡೆಂಗ್ಯೂ ಜ್ವರ.
47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು ಯಾವದನ್ನು?
* ಕ್ಷ ಕಿರಣ.
48) ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.
49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು ಯಾವುದು?
* ಪೋಟಾಸಿಯಂ-40.
50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.

51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.
52). ಯಾವ ದಿನದಂದು ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ ?
ಮಾರ್ಚ್ 22
53). ವಾತಾವರಣದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು ?
21%
54). ಭೂಮಿ ಆವರಿಸಿರುವ ವಾತಾವರಣದಲ್ಲಿ ಏನೇನು ಇದೆ ?
ಅನಿಲ, ನೀರಾವಿ, ಸೂಕ್ಷ್ಮಧೂಳು
55).ಈ ಕೆಳಗಿನವುಗಳಲ್ಲಿ ಪ್ರಾಥಮಿಕ ಭಕ್ಷಕರಿಗೆ ಉದಾಹರಣೆ ಯಾವುದು ?
ಜಿಂಕೆ
56). ಆಧುನಿಕವಾಗಿ " ಪರಮಾಣು ಸಿದ್ಧಾಂತ" ವನ್ನು ಪ್ರತಿಪಾದಿಸಿದು ಯಾವಾಗ ?
1803
57). ನ್ಯೂಟ್ರಾನ್ ಗಳು ಯಾವ ಕಣಗಳ ದ್ರವ್ಯರಾಶಿ ಸಮನಾಗಿರುತ್ತದೆ ?
ಪ್ರೋಟಾನ್
58). ಒಂದು ಮೈಕ್ರಾನ್ ಎಂದರೆ ಎಷ್ಟು ಮಿ. ಮೀಟರ್ ಗಳಿಗೆ ಸಮ ?
1/1000
59). ಒಂದು ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾಗಳ ಸಂಖ್ಯೆ ಎಷ್ಟು ?
30 ರಿಂದ 40
60). ಮೂಳೆಗಳ ಬೆಳವಣಿಗೆಗೆ ಅವಶ್ಯಕ ವಿಟಮಿನ್ ಯಾವುದು ?
ವಿಟಮಿನ್ ಎ
61). ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೌಷ್ಠಿಕಾಂಶ ?
ಸಾರಜನಕ
62). ಭೂಮಿಯ ಗಟ್ಟಿ ಪದರದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಸಿಗುವ ಮೂಲವಸ್ತು ಯಾವುದು ?
ಆಮ್ಲಜನಕ
63). ಅಸಿಟಲಿನ್ ಗೆ ಇರುವ ಮತ್ತೊಂದು ಹೆಸರು ?
ಈಥೇನ್
64). ಕರ್ನಾಟಕದಲ್ಲಿ " ನಿರ್ಮಲ ಗ್ರಾಮ " ಯೋಜನೆ ಪ್ರಾರಂಭವಾದ ವರ್ಷ ?
1995
65). ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ ?
ಕಪ್ಪು
66). ಭೂಮಿಯಲ್ಲಿನ ಒಟ್ಟು ನೀರಿನ ಮೊತ್ತದಲ್ಲಿ ಉಪ್ಪು ನೀರಿನ ಪ್ರಮಾಣ ಎಷ್ಟು ?
97%
67). ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು ?
-- ಫಂಕ್
68). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
69). ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
-- ಬಿ , ಸಿ
70). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
71). ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ?
-- ರಾತ್ರಿ ಕುರುಡು
72). ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?
-- ಬಿ1 ವಿಟಮಿನ್
73). ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ?
-- ಬೆರಿಬೆರಿ
74). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ?
-- ನಿಯಾಸಿನ್
75). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
76). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ
77). ' ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ?
-- ರಿಕೆಟ್ಸ್
78). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ?
-- ವಿಟಮಿನ್ ಕೆ
79). ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
80). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ?
-- ಆಂಟೀಜೆನ್ಸ್
81). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
82). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
83). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
84). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
85). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ ?
-- ಓ
86). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?
-- ಎ ಹಾಗೂ ಓ
87) ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು -?
ಡೆಂಡ್ರೈಟ್
88) ನರಕೋಶದಿಂದ ಹೊರಟ ಉದ್ದವಾದ ರಚನೆ - ?
ಆಕ್ಸಾನ್
89) ರಕ್ತವನ್ನು ಶೋಧಿಸುವ ಅಂಗದ ಹೆಸರು?
ಕಿಡ್ನಿ
90) ಆಮಶಂಕೆ ರೋಗಕ್ಕೆ ಕಾರಣವಾದ ಜೀವಿ -?
ಎಂಟಮಿಬಾ
91) ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ - ?
ಪಿತ್ತಕೋಶ
92) ವಿಶ್ವ ಹೆಪಟೈಟಿಸ್ ದಿನಾಚರಣೆ ಯಾವಾಗ ?
28 ಜುಲೈ
93) ಏಕಕೋಶ ಜೀವಿಗಳ ಗಾತ್ರ - ಎಷ್ಟು ?
2 ರಿಂದ 200 ಮೈಕ್ರಾನ್
94) ಏಡ್ಸ್ ರೋಗವನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ ವರ್ಷ - ?
1981
95) ಪೊಲೀಯೋ ಲಸಿಕೆ ಕಂಡು ಹಿಡಿದವರು ?
ಜೊನಾಸ್ ಸಾಕ್
96) ರೇಬೀಸ್ ರೋಗಕ್ಕೆ ಕಾರಣವಾದ ವೈರಸ್ -?
ರ್ಯಾಬ್ಡೋವಿರಿಡೆ
97) ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಹೆಸರು - ?
ಲಾಕ್ಟೋಬೆಸಿಲಸ್
98) ದೇಹದ ಸಂವೇದನೆಯನ್ನು ನಿರ್ವಹಿಸುವ ಅಂಗಾಂಶ - ?
ನರ ಅಂಗಾಂಶ
99) ರಕ್ತದ ದ್ರವರೂಪ ಹೆಸರು ?
ಪ್ಲಾಸ್ಮಾ
100) ಪ್ರಥಮ ಬಾರಿ ರೈಬೋಸೋಮ್ ಗಮನಿಸಿದ ವಿಜ್ಞಾನಿ - ?
ಜಾರ್ಜ್ ಪಾಲಡೇ
101) ಮಾನವನ ಜೀವಕೋಶದಲ್ಲಿ ಇರುವ ವರ್ಣತಂತುಗಳ ಸಂಖ್ಯೆ - ?
46
102) ಜೀವಕೋಶವು ಈ ಪೊರೆಯಿಂದ ಆವೃತ್ತವಾಗಿದೆ - ?
ಕೋಶ ಪೊರೆ
103) ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದ ಉದ್ದಬಾಲದ ಪ್ರಾಣಿ -?
ಪಿಗ್ಮಿಶ್ರೂ
104) ಜೈವಿಕ ಕಾರ್ಖಾನೆ ಎಂದು ಕರೆಯಲ್ಪಡುವ ಹುಳು - ?
ಎರೆಹುಳು
105) ಚರಕ ಸಂಹಿತ ಗ್ರಂಥ ಒಳಗೊಂಡ ಅಧ್ಯಾಯಗಳು - ?
120

Post a Comment

0 Comments